Kalaburagi: PSI Recruitment Scam Kingpins Unlikely To Get Bail | Public TV

2022-07-05 1

ಪಿಎಸ್‍ಐ ಅಕ್ರಮ ಕೇಸ್‍ನಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆದ ಬೆನ್ನಲ್ಲೇ ಕಲಬುರಗಿ ಕಿಂಗ್‍ಪಿನ್‍ಗಳಿಗೆ ಟೆನ್ಷನ್ ಹೆಚ್ಚಾಗಿದೆ. 4 ದಿನದಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಬಳಿಕ ಬೇಲ್ ಸಿಗೋ ಆಸೆಯಲ್ಲಿದ್ದವರಿಗೆ ಆತಂಕ ಶುರುವಾಗಿದ್ದು, ಸಿಐಡಿ ತನಿಖೆಯೂ ಮುಂದುವರಿಯಲಿದೆ.

#publictv #psirecruitmentscam #amritpaul #kalaburagi